ನೇರಳೆ ಮಾರ್ಗದ ಟ್ರಿನಿಟಿ ಟೂ ಹಲಸೂರು ಮೆಟ್ರೋ ನಿಲ್ದಾಣದ ನಡುವೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಎರಡು ಗಂಟೆಗಳ ಕಾಲ ನಾಳೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ
Metro traffic will be suspended for two hours from 7 am to 9 pm in the wake of the repair works between Trinity Two Ulsoor Metro station on Violet